ಮಕ್ಕಳು ಗಣರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯನ್ನು ಅರಿಯಬೇಕು – ಮಾಜಿ ಕ್ಯಾಪ್ಟನ್ ಡಾ.ಮಾರಿಯೊ

ಹುಬ್ಬಳ್ಳಿ  26 :– ಮಕ್ಕಳು ಗಣರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯನ್ನು ಅರಿಯಬೇಕು ದೇಶ ಹಾಗೂ ಗುರುಗಳನ್ನು ಗೌರವಿಸಬೇಕೆಂದು ಭಾರತಿಯ ಸೇನೆಯ ಮಾಜಿ ಕ್ಯಾಪ್ಟನ್ ಡಾ.ಮಾರಿಯೊ ಅಭಿಪ್ರಾಯ ಪಟ್ಟರು. ಅವರು ನವನಗರ ರೋಟರಿ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ 76…

ಮಕ್ಕಳಿಂದ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ವೀರಗಾಸೆ ಪ್ರದರ್ಶನ

ಹಾವೇರಿ 26 : ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಶಾಡಗುಪ್ಪಿ 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ಯಾಡಗುಪ್ಪಿಯಲ್ಲಿ ಮಕ್ಕಳಿಂದ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ವೀರಗಾಸೆ ಪ್ರದರ್ಶನ ಮಾಡಲಾಯಿತು ಜೊತೆಗೆ ಹಾಡಿಗೆ ವಿದ್ಯಾರ್ಥಿಗಳಿಂದ ಡಂಬಲ್ಸ್ ಮತ್ತು…

76 ನೇ ಗಣರಾಜ್ಯೋತ್ಸವ ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು; ಸೌಹಾರ್ದತೆ, ಸಹಬಾಳ್ವೆಯ ಪಾಠವನ್ನು ಸಂವಿಧಾನ ಪೀಠಿಕೆಯಿಂದ ಕಲಿಯುತ್ತೇವೆ: ಸಚಿವ ಸಂತೋಷ ಎಸ್.ಲಾಡ್.

ಧಾರವಾಡ  ಜ.26: ಭಾರತದ ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು. ಸಂವಿಧಾನ ಪೀಠಿಕೆಯಲ್ಲಿ ಹೇಳಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ದೇಶದ ಅಭಿವೃದ್ಧಿಗೆ ವಿಶೇಷವಾಗಿ ಯುವ ಸಮೂಹ ತೊಡಗಿಸಿಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಹೇಳಿದರು. ಅವರು…

ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆಯಲ್ಲಿ ಅಂಬೇಡ್ಕರ್‌ ಹಾಡಿಗೆ ಡೋಲು ಬಾರಿಸಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ ಜನವರಿ 26: ಜಿಲ್ಲಾಧಿಕಾರಿಗಳ ಕಾರ್ಯಾಲಯದ ನೂತನ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯಲ್ಲಿ ಅಂಬೇಡ್ಕರ್‌ ಕುರಿತ ಹಾಡಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು, ಡೋಲು ಬಾರಿಸಿ ಗಮನ ಸೆಳೆದರು.…

ಉತ್ತರ ಕರ್ನಾಟಕ ಛಾಯಾರತ್ನ ಪ್ರಶಸ್ತಿ.

ಹುಬ್ಬಳ್ಳಿ 26 : ಹುಬ್ಬಳ್ಳಿಯ ಗೂಕುಲ್ ರಸ್ತೆಯ ವಾಸವಿ ಮಹಲ್ ನಲ್ಲಿ ನಡೆಯುತ್ತಿರುವ ಕೆಪಿವಿಎ ನೇತ್ರತ್ವದ ಮತ್ತು ಹುಬ್ಬಳ್ಳಿ ಫೋಟೊ ವುಡಿಯೋ ಗ್ರಾಫರ್ ಸಂಘ ಮತ್ತು ಧಾರವಾಡ ಫೋಟೋ ವಿಡಿಯೋ ಗ್ರಾಫ್ ರ್ ಸಂಘ ಸಹಕಾರದೊಂದಿಗೆ ನಡೆಯುತ್ತಿರುವ ಡಿಜಿ ಫೋಟೋ ಎಕ್ಸ್ಪೋ…

ಫೋಟೋಗ್ರಾಫರ್ಸ್ ಅಕಾಡೆಮಿ ಮಾಡಲು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರಿಗೆ ಮನವಿ

ಹುಬ್ಬಳ್ಳಿ 26 : ದಾವಣಗೆರೆ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಸುಮಾರು 6 ಲಕ್ಷಕ್ಕೂ ಜನರು ಫೋಟೋಗ್ರಫಿ, ವೀಡಿಯೋಗ್ರಫಿ ವೃತ್ತಿಗೆ ಅವಲಂಬಿತರಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ನಮ್ಮ ವೃತ್ತಿ ಬಾಂಧವರಿಗೆ ನಮ್ಮದೇ ಆದ ಒಂದು ಅಕಾಡೆಮಿಯನ್ನು ಮಾಡುವಂತೆ ಈ ಹಿಂದೆ ಬಂದತಹ…

ಜಿ.ಪಂ.ಸಿಇಓ ಆಗಿ ಭುವನೇಶ ಪಾಟೀಲ ಅಧಿಕಾರ ಸ್ವೀಕಾರ

ಧಾರವಾಡ .26: ಧಾರವಾಡ ಜಿಲ್ಲಾ ಪಂಚಾಯತ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಐಎಎಸ್ ಅಧಿಕಾರಿ ಭುವನೇಶ ದೇವಿದಾಸ ಪಾಟೀಲ ಅವರು  ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪಂಚಾಯತ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಂದ ಸಿಇಓ ಹುದ್ದೆಯ…

ಕಲಘಟಗಿ: ಹಲವು ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಸಂತೋಷ್‌ ಲಾಡ್‌

ಧಾರವಾಡ ಜನವರಿ 26 : ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಗುದ್ದಲಿ ಪೂಜಾ ಕಾರ್ಯಕ್ರಮ ಕಲಘಟಗಿ ಮತಕ್ಷೇತ್ರದ ವಿವಿಧೆಡೆ ನಡೆದ ಗುದ್ದಲಿ ಪೂಜಾ ಕಾರ್ಯಕ್ರಮಗಳಲ್ಲಿ ಸಚಿವ…

ಬಸವರಡ್ಡಿ ಶಿಕ್ಷಣ ಸಂಸ್ಥೆಯ 34 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶಿಕ್ಷಣ ಸಂಸ್ಥೆಯಿಂದ ಸಧೃಡ ಸಮಾಜ ಕಟ್ಟಲು ಸಾಧ್ಯ- ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ

ಧಾರವಾಡ 26 : ಹಣದ ವ್ಯಾಮೋಹವಿಲ್ಲದೇ, ಶಿಕ್ಷಣ ಸಂಸ್ಥೆಯನ್ನು ನಡೆಸಿದರೆ, ಸಧೃಡ ಸಮಾಜವನ್ನು ಕಟ್ಟಬಹುದು ಎಂದು, ಉಪ್ಪಿನಬೆಟಗೇರಿಯ ಶ್ರೀ ಮೂರುಸಾವಿರ ವೀರಕ್ತಮಠದ ಪರಮಪೂಜ್ಯ ಶ್ರೀಮದ್ ನಿರಂಜನ ಪ್ರಣವ ಸ್ವರೂಪಿ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು. ಬಸವರಡ್ಡಿ ಶಿಕ್ಷಣ ಸಂಸ್ಥೆಯ, ಬಸವರಡ್ಡಿ ಆಂಗ್ಲ…

ಪಥಸಂಚಲನಕ್ಕೆ ಅತಿಥಿಯಾಗಿ ಶಿವಯೋಗಿ ಹಾವೇರಿ ಆಯ್ಕೆ

ಧಾರವಾಡ 25 : ದೆಹಲಿಯ ಕರ್ತವ್ಯ ಪಥ ನಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸವ ಪಥಸಂಚಲನದ ವೀಕ್ಷಣೆಗೆ ವಿಶೇಷ ಅತಿಥಿಯಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ವಿದ್ಯಾರ್ಥಿ ಕು.ಶಿವಯೋಗಿ ಹಾವೇರಿ ಆಯ್ಕೆಯಾಗಿರುತ್ತನೆಂದು ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ…

RSS
Follow by Email
Telegram
WhatsApp
URL has been copied successfully!