ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಧಾರವಾಡ ೧೪ : ಧಾರವಾಡ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಮೊದಲ ದಿನದ ಕಾರ್ಯಕ್ರಮ ಗುಗ್ಗಳ ಮಹೋತ್ಸವವು ಜರುಗಿತು. ಮುಂಜಾನೆ ಒಂಭತ್ತು ಗಂಟೆಗೆ ಅಮ್ಮಿನಭಾವಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚರ‍್ಯ ಮಹಾಸ್ವಾಮಿಗಳು, ಸುಳ್ಳದ ಶ್ರೀಗಳಾದ ಶಿವಸಿದ್ಧರಾಮೇಶ್ವರ ಶಿವಾಚರ‍್ಯ…

ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಒಟ್ಟು ೧೮೦ ಜನರನ್ನು ವಶಕ್ಕೆ ಪಡೆದ ಉಪನಗರ ಪೊಲೀಸ್ ಠಾಣೆ

ಹುಬ್ಬಳ್ಳಿ : ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೌಡಿಶೀಟರ್ ಗಳು, ಗುಂಪುಗಳು, ಎನ್ ಡಿ ಪಿ ಎಸ್ ಆರೋಪಿಗಳು, ಓಸಿ, ಜೂಜಾಟ ಆಡುವ ಆರೋಪಿಗಳು, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಒಟ್ಟು ೧೮೦…

ಸ್ವಯಂಚಾಲಿತ ಗಾಲಿಕುರ್ಚಿ ರೋಟರಿ ಸಂಸ್ಥೆಯಿಂದ ಐಐಟಿ ವಿದ್ಯಾಥಿ೯ನಿಗೆ ದೇಣಿಗೆ

ಧಾರವಾಡ ೧೪ : ಐಐಟಿ ವಿದ್ಯಾಥಿ೯ನಿಗೆ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಹಾಗೂ ಐಐಟಿ ಧಾರವಾಡ ಇವರ ವತಿಯಿಂದ ಐಐಟಿ ಧಾರವಾಡದ ಬಿ.ಟೆಕ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾದ ಸ್ನೇಹಾ ಐನಾಪುರೆ ಇವರಿಗೆ ಸ್ವಯಂಚಾಲಿತ ಗಾಲಿಕುರ್ಚಿಯನ್ನು ಕೊಡಮಾಡಲಾಯಿತು. ಸ್ನಾಯು…

ಜ್ಯೋತಿಷಿಯೊಬ್ಬರು ಅಂದು ಎಸ್​ಎಂ ಕೃಷ್ಣ ಬಗ್ಗೆ ಭವಿಷ್ಯ ಹೇಳಿದ್ದರು : ಡಿ.ಕೆ.ಶಿವಕುಮಾರ್

ಬೆಳಗಾವಿ ಡಿಸೆಂಬರ : ಬೆಳಗಾವಿ ಅಧಿವೇಶನದ ನಾಲ್ಕನೇ ದಿನವಾದ ಗುರುವಾರದ ಕಲಾಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ ಅವರು ಮಂಗಳವಾರ ನಿಧನರಾದ ಮಾಜಿ ಸಿಎಂ ಎಸ್​ಎಂ ಕೃಷ್ಣಗೆ ನುಡಿ ನಮನ ಸಲ್ಲಿಸಿದರು. ಇದೇ ವೇಳೆ ಅವರು ಜ್ಯೋತಿಷಿಯೊಬ್ಬರು ಅಂದು ಎಸ್​ಎಂ ಕೃಷ್ಣ…

16 ಕ್ಕೆ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ಚಲೋ..! ಅಖಿಲ ಭಾರತ ರೈತ ಕಾರ್ಮಿಕರ ಸಂಘಟನೆಯ ಕರೆ

ಧಾರವಾಡ : ಬೆಳಗಾವಿ ಸುವರ್ಣ ಸೌಧದ ಎದುರುಗಡೆ,ದಿ 16 ಕ್ಕೆ ಬೆಳಗ್ಗೆ 11 ಗಂಟೆಯಿಂದ ಎಐಕೆಕೆಎಂಎಸ್‌ ರಾಜ್ಯ ಉಪಾಧ್ಯಕ್ಷರಾದ ಎಸ್ ಎನ್ ಸ್ವಾಮಿ ಯವರ ನೇತೃತ್ವದಲ್ಲಿ ರೈತರ ಪ್ರತಿಭಟನೆ ಮಾಡಲಾಗುವದು ಎಂದು ತಿಳಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 70-80 ವರ್ಷಗಳಿಂದ…

ರಾತ್ರಿ ಬೈಕ್ ಮೇಲೆ ಗಸ್ತು ತಿರುಗಿದ ಕಮಿಷನರ್

ಧಾರವಾಡ : ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಬೈಕ್ ಮೇಲೆ ಗಸ್ತು ತಿರುಗಿದ್ದಾರೆ. ಸಾರ್ವಜನಿಕರು ಪೊಲೀಸರೊಂದಿಗೆ ಸ್ನೇಹದಿಂದಿರಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು . ಸಾರ್ವಜನಿಕರು ಪೊಲೀಸರೊಂದಿಗೆ ಬಾಂಧವ್ಯದಿಂದ ಇರಬೇಕು ಎಂಬ ಉದ್ದೇಶದಿಂದ ಧಾರವಾಡದ ಅನೇಕ…

14 ಕ್ಕೆ ಎಮ್. ಆರ್. ಬಾಳಿಕಾಯಿ ಅವರ ಅಭಿನಂದನಾ ಸಮಾರಂಭ

ಧಾರವಾಡ : ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಇದೇ ತಿಂಗಳ 14 ರಂದು ಶನಿವಾರ ಮುಂಜಾನೆ 10.30 ಕ್ಕೆ ಎಮ್. ಆರ್. ಬಾಳಿಕಾಯಿ ಆರ್ಟ್ ಗ್ಯಾಲರಿ ಸಂಸ್ಥೆ ಸದಸ್ಯರು, ಪರಿವಾರದವರು, ಕಲಾವಿದರು, ಶಿಷ್ಯರು, ಆತ್ಮೀಯ ಸ್ನೇಹಿತರು, ಹಾಗೂ ಕಲಾಸಕ್ತರು…

ಡಿ ಸಿ ಕಚೇರಿಯ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಧಾರವಾಡ  : ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬೇಡಿಕೆ ಇಡೇರಿಕೆಗೆ.ಡಿ ಸಿ ಕಚೇರಿಯ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮಾಡಿ ಮನವಿ ಅಪಿ೯ಸಿದರು. ಆಶಾ ಕಾರ್ಯಕರ್ತೆಯರಿಗೆ, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ…

ಮಹಿಳೆಯ ಕೊಲೆಗೆ ಯತ್ನ; ನಾಲ್ಕು ಆರೋಪಿಗಳ ಬಂಧನ

ಹುಬ್ಬಳ್ಳಿ :ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬ್ಯಾಂಕರ್ಸ್ ಕಾಲೊನಿಯಲ್ಲಿ ಬುಧವಾರ ಮಧ್ಯಾಹ್ನ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ನಾಲ್ಕು ಜನ ಆರೋಪಿತರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಹೆಗ್ಗೇರಿಯ…

ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದ 6 ಆರೋಪಿಗಳ ಬಂಧನ

ಹುಬ್ಬಳ್ಳಿ : ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಕಲಾ ಟಾಕೀಸ್ ಹತ್ತಿರದ ಚಿಕನ್ ಪೌಲ್ಟ್ರಿ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದ ದೂರುದಾರರಿಗೆ ಚಾಕು ತೋರಿಸಿ ಹೆದರಿಸಿ ಅವರ ಬಳಿ ಇದ್ದ 5000/- ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದರ ಬಗ್ಗೆ ಹುಬ್ಬಳ್ಳಿ…

RSS
Follow by Email
Telegram
WhatsApp
URL has been copied successfully!