
ಧಾರವಾಡದ ಸತ್ತೂರು ಬಳಿ ಮುಂದೆ ಸಾಗುತ್ತಿದ್ದ ಬಸ್ಸಿಗೆ ಹಿಂದಿನಿಂದ ಶಾಲೆ ವಾಹನ ಡಿಕ್ಕಿ.ಇಂದು ಬೆಳಗ್ಗೆ ಅಪಘಾತ ನಡೆದಿದೆ.ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ,ವಾಹನ ರಾಯಾಪೂರ ಕೆ ಎಲ್ ಇ ಸಂಸ್ಥೆಯದ್ದು ಆಗಿದ್ದು ಸ್ಸೀಡ್ ಬ್ರೆಕರ್ ನಲ್ಲಿ ಲಕ್ಸರಿ ಬಸ್ ತುತಾ೯ಗಿ ನಿಲ್ಲಿಸಿದ ಕಾರಣ ಮಕ್ಕಳ ವಾಹನ ಚಾಲಕ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.