“ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕದ ಪ್ರದರ್ಶನ

ಧಾರವಾಡ 27 : ನಗರದ ಖ್ಯಾತ ಜಾನಪದ ನೃತ್ಯ ಕಲಾವಿದ ಪ್ರಕಾಶ ಮಲ್ಲಿಗವಾಡ ಮಾರ್ಗದರ್ಶನದಲ್ಲಿ ರೈಸಿಂಗ ಸ್ಟಾರ್ಸ ಆರ್ಟ ಆಯ್ಯಂಡ ಕಲ್ಚರಲ್ ಅಕಾಡೆಮಿಯ ತಂಡದಿಂದ “ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕ ಪ್ರದರ್ಶನವಾಯಿತು.
‌ಜಾನಪದ ನೆರಳು ತಂಡದ ಸಂತೋಷ ಸಾಲಿಯಾನ (ನೃತ್ಯ ಸಂಯೋಜನೆ) ಕಲಾವಿದರಾದ ಅಕ್ಷತಾ ದಲಾಲ್, ಪುಂಡಲೀಕ್ ಸಾಗರೆಕರ, ಅಂಜಲಿ ಬಸವಾ, ಯಶೋಧರೆ ಮಲ್ಲಿಗವಾಡ, ಬಸಯ್ಯ ಬನ್ನಿಗೋಳಮಠ, ಭಾಗ್ಯಶ್ರೀ ಗಾಳೆಮ್ಮನವರ ಹಾಗೂ ಮುಂತಾದವರು ಮನಮೋಹಕವಾಗಿ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!