![Veergase performance on Ambedkar biography by children](https://independentsangramnews.com/wp-content/uploads/2025/01/WhatsApp-Image-2025-01-26-at-2.27.34-AM.jpeg)
ಹಾವೇರಿ 26 : ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಶಾಡಗುಪ್ಪಿ 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ಯಾಡಗುಪ್ಪಿಯಲ್ಲಿ ಮಕ್ಕಳಿಂದ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ವೀರಗಾಸೆ ಪ್ರದರ್ಶನ ಮಾಡಲಾಯಿತು ಜೊತೆಗೆ ಹಾಡಿಗೆ ವಿದ್ಯಾರ್ಥಿಗಳಿಂದ ಡಂಬಲ್ಸ್ ಮತ್ತು ಲೆಜಿಮ್ಸ್ ನೃತ್ಯವನ್ನು ಮಾಡಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕಾಂತರಾಜ್ ಆರ್ ಬಿ. ಶಿಕ್ಷಕರಾದ ಬಸವರಾಜ್ ಬಿದರ ಕೊಪ್ಪ. ಕಿರಣ್ ಕುಮಾರ್ ಎಂವಿ. ಲಕ್ಷ್ಮಿ ಕಾಟೇನಹಳ್ಳಿ. ಸುನಿಲ್ ಕುಮಾರ್ ಎಂ. ಲಕ್ಷ್ಮಿ ಪೂಜಾರ್. ಗೀತಾ ಸಾವಕ್ಕನವರ್. ವಿಜಯಲಕ್ಷ್ಮಿ ಶಿಕ್ಷಕರು ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು .ಉಪಾಧ್ಯಕ್ಷರು. ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.