ಧಾರವಾಡ 25 : ಎಸ್. ಜೆ. ಎಮ್. ವಿ. ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ದ್ಯೆಹಿಕ ಶಿಕ್ಷಣ ನಿರ್ದೇಶಕರಾದಂತಹ ಶ್ರೀಮತಿ ಮಹೇಶ್ವರಿ ಉದಗಟ್ಟಿ ಅವರು ದ್ಯೆಹಿಕ ಶಿಕ್ಷಣ ವಿಷಯದಲ್ಲಿ ಮಂಡಿಸಿದ
“ಎಫೆಕ್ಟ್ಸ್ ಓಫ್ ಡಿಫರೆಂಟ್ ಟೈಪ್ಸ್ ಓಫ್ ಇಮ್ಯಾಜಿನೇರಿ ಟೆಕ್ನಿಕ್ವೆಶ್ಚ ಆನ್ ಸ್ಪೋರ್ಟ್ಸ್ ಪರ್ಫಾರ್ಮೆನ್ಸ್ ” ಮಹಾ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿ ಧ್ಯಾನಿಲಯ. ವಿಜಯಪುರ ಇವರು ಪಿ. ಎಚ್. ಡಿ. ಪ್ರಧಾನ ಮಾಡಿದರು ಅವರಿಗೆ ಡಾ. ಪ್ರೋ. ಡಿ. ಎಮ್. ಜ್ಯೋತಿ ಮಾರ್ಗದಶಕರಾಗಿದ್ದರು.
ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…