National Service Scheme Annual Special Camp 2025-26

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ರಾಷ್ಟ್ರೀಯ ಸೇವಾ ಯೋಜನೆ ಕೋಶ ಜಿಲ್ಲಾ ಪಂಚಾಯಿತಿ ಧಾರವಾಡ ತಾಲೂಕ್ ಪಂಚಾಯತ್ ಧಾರವಾಡ ಗ್ರಾಮ ಪಂಚಾಯಿತಿ ಹೆಬ್ಬಳ್ಳಿ ಹಾಗೂ ಸ್ವಚ್ಛ ಭಾರತ ಮಿಷನ್ ಕೆ ಎಲ್ಇ ಸಂಸ್ಥೆಯ ಜಗದ್ಗುರು, ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಎಸ್ ಎಸ್ ಎಸ್ ಘಟಕ ಹುಬ್ಬಳ್ಳಿ ಇವರ ಸಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2025-26ನೇ ಸಾಲಿನ ದಿನಾಂಕ 12.12.2025 ರಿಂದ 18.12.2025 ರವರೆಗೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸ್ವಯಂಸೇವಕರಿಂದ ಗ್ರಾಮ ದೇವರಾದ ಶ್ರೀ ಮೂಗು ಬಸವೇಶ್ವರ ಶ್ರೀ ವಿಠ್ಠಲ ಮಂದಿರ ಪಂಚಾಯಿತಿ ಆವರಣ ರಿನ ಪ್ರಮುಖ ಬಿದಿ ಸ್ವಚ ಗೊಳಿಸಿ,ವರದಕ್ಷಣೆ ಬಗ್ಗೆ , ಬಾಲ್ಯ ವಿವಾಹದ ಬಗ್ಗೆ ,ಪುಸ್ಕೋ ಕಾಯ್ದೆ ಬಗ್ಗೆ ,ಡಿಜಿಟಲ್ ಸಾಕ್ಷರತೆ ಸೌರ ಒಲೆ ನಗದು ರಹಿತ ವಹಿವಾಟು, ಮತದಾನ ಜಾಗೃತಿ ,ಬಯಲು ಮುಕ್ತ ಬಹಿರ್ದೆಸೆ ,ನೇಲ ಜಲ ಸಂರಕ್ಷಣೆ ಹಲವಾರು ವಿಷಯಗಳ ಬಗ್ಗೆ, ನಾಗರಿಕರಲ್ಲಿ ಪ್ರಜ್ಞೆ ಮೂಡಿಸಿ ಹಲವಾರು ಜಾಥಾಗಳನು ಮಾಡಿದರು.

ಇದರ ನೇತೃತ್ವವನ್ನು ಗ್ರಾ ಪಂ ಅಧ್ಯಕ್ಷ ವಿಠಲ ಸಿ ಭೋವಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಸವರಾಜ ಮದನಬಾವಿ ಎಂ,ಡಾ. ನೇತ್ರಾವತಿ ಗಬ್ಬೂರ, ಬಿ.ಎಂ.ಹುಬ್ಬಳ್ಳಿ ಯವರು ವಹಿಸಿದ್ದರು.

ಗ್ರಕಥಷಾಲಕರು ಫಕ್ಕೀರಪ್ಪ ಬ ಸುಂಖದ ಹಾಗೂ ಪಂಚಾಯಿತಿ ಸಿಬ್ಬಂದಿ  ವರ್ಗದವರು.ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದು, ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.