ಧಾರವಾಡ : ನಗರದ ಸೈದಾಪುರ ಓಣಿಯ ಗೌಡ್ರು ಅಂತನೇ ಪ್ರಸಿದ್ದವಾದ ಮನೆತನದ ಚೆನ್ನವೀರಗೌಡ. ಸಿ. ಪಾಟೀಲರನ್ನು ರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಸುಕ್ಷೇತ್ರ ಮೈಲಾರ ತಾಲೂಕು ಹೂವಿನಹಡಗಲಿ ಜಿಲ್ಲಾ ವಿಜಯಪುರದಲ್ಲಿ ನೇರವೇರಿದ ಕಾರ್ಯಕ್ರಮದಲ್ಲಿ ಮೈಲಾರ ಬಸವಲಿಂಗ ಶರಣಶ್ರೀಯವರ ಹೆಸರಿನಲ್ಲಿ ಕೊಡುವ ಆರ್ಶ ದಂಪತಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಚೆನ್ನವೀರಗೌಡ ಸಿ. ಪಾಟೀಲರು ಅವಿಭಕ್ತ ಕುಟುಂಬದಿಂದ ಬಂದಂತಹ ಮತ್ತು ಈಗಿನ ಕಾಲದಲ್ಲಿಯೂ ಅವರ ತಮ್ಮಂದಿರ ಜೋತೆ ಅವಿಭಕ್ತ ಕುಟುಂಬದ ಸಂಪ್ರದಾಯಯವನ್ನು ನಡೆಸಿಕೊಂಡು ಮತ್ತೊಬ್ಬರಿಗೆ ಮಾರ್ಗದರ್ಶಕರಾಗಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಂತರ ಸೈದಾಪೂರ ಓಣಿಯ ಹಿರಿಯಾಸೆ ಮೇರೆಗೆ ರಾಜಕಾರಣಕ್ಕೆ ಧುಮುಕಿ ಪಾಲಿಕೆ ಸದಸ್ಯ, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ, ಉಳವಿ ಚನ್ನಬಸವೇಶ್ವರ ಟ್ರಸ್ಟದ ಚೇರಮನ್ನ,ಮುರುಘಾಮಠದ ಆಡಳಿತ ಮಂಡಳಿಯ ಸದಸ್ಯರಾಗಿ ಹೀಗೆ ಹಲವಾರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ನಾಲ್ಕಾರು ಜನರಿಗೆ ಸಹಾಯ ಹಸ್ತದಿಂದ ಜೀವನ ನಡೆಸುತ್ತಿದ್ದಾರೆ.
ಸನ್ಮಾನ ಸಮಾರಂಭದ ದಿವ್ಯಸಾನಿದ್ಯವನ್ನು ಡಾ.ಕೇದಾರಲಿಂಗ ಶಿವ ಶಾಂತವೀರ ಶಿವಾಚರ್ಯ ಸ್ವಾಮಿಗಳು ಹಾಗೂ ಪರಮೇಶ್ವರ ಸ್ವಾಮಿಗಳು ಗುರು ಕರಿಬಸವೇಶ್ವರ ಗದ್ದಗಿಮಠ ಮತ್ತು ಸೈಯದ್ ಖಾದರ್ ಷಾ ಖಾದ್ರಿ ಹಜರತ್ ಸ್ಯಯದ್ ಮಹಮ್ಮದ್ ಫೀರ್ ಷಾ ಖಾದ್ರಿ ಇವರ ಸಮ್ಮುಖದಲ್ಲಿ ಚೆನ್ನವೀರಗೌಡ ಸಿ. ಪಾಟೀಲರನ್ನು ಈ ವರ್ಷದ ಆದರ್ಶ ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಲ್.ಕೃಷ್ಣಾನಾಯ್ಕ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಹಶಿಲ್ದಾರ ಸಂತೋಷಕುಮಾರ,ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಲಿಂಗೇಶ ರಂಗಣ್ಣವರ ಮುಂತಾದವರು ಉಪಸ್ಥಿತರಿದ್ದರು.
ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…