ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಿಗೆ ಗುರುತಿನ ಚೀಟಿಯನ್ನು ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೊರೆ ಅವರು ವಿತರಿಸಿ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ನವೀದ್ ಮುಲ್ಲಾ, ಪಶ್ಚಿಮ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಥಾಂವಶಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ಸೂರಜ್ ಗೌಳಿ,ಶ್ರೀ ಮಹೆಬೂಬ್ ಪಠಾಣ, ಗ್ಯಾರಂಟಿ ಸಮಿತಿ ಸದಸ್ಯರಾದ ಶ್ರೀ ಇರ್ಶಾದ ಬೈರಕದಾರ,ಶ್ರೀಮತಿ ತ್ರಿಶೀಲಾ ಅಳೇಬಸಪ್ಪನವರ, ಶ್ರೀ ರಾಜು ಚಲವಾದಿ,ಶ್ರೀ ಬಸವಂತಪ್ಪ ಬೆಳ್ಳಕ್ಕಿ, ಶ್ರೀ ಭರಮಪ್ಪ ಬಂಗಾರಿ,ಶ್ರೀಮತಿ ಕಾಂಚನಾ ಘಾಟಗೆ,ಶ್ರೀ ಸುಜಾತ ಅಲಿ ಹೊಸಮನಿ,ಶ್ರೀಮತಿ ಸುನಂದಾ ಕೋಲಕಾರ,ಶ್ರೀ ಮಲೀಕ ನೇಹಾಲ್ ಮುಲ್ಲಾ, ಶ್ರೀಮತಿ ಲಕ್ಷ್ಮೀ ಗುತ್ತೆ,ಶ್ರೀ ಗೌಸ ನವಲೂರ,ಶ್ರೀಮತಿ ಮುಮ್ತಾಜ್ ಹಾನಗಲ್, ಶ್ರೀ ಸಿದ್ಧೇಶ್ವರ ಕಾರದಕಟ್ಟಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.