ನಾಮದೇವ ಸಿಂಪಿ ಸಮಾಜದ ಧಾರವಾಡ ಸನ್ಮಿತ್ರರ ಪರವಾಗಿ ಮಿಲಿಂದ್ ಪಿಸೆ ಸನ್ಮಾನ ಸಮಾರಂಭ

ಧಾರವಾಡ  : ನಾಮದೇವ ಸಿಂಪಿ ಸಮಾಜದ ಹಿರಿಯರು ಹಾಗೂ ಮಾಜಿ ಉಪಾಧ್ಯಕ್ಷರು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹರಿಕಾರರು ಹಾಗೂ ಸಮಾಜದ ಕಟ್ಟಡ ಕಾರ್ಯದಲ್ಲಿ ತಮ್ಮನ್ನು ತಾವು ಕಾಯ ವಾಚಾ ಮನಸಾ ಆಥಿ೯ಕವಾಗಿ ಸಮಾಜದ ಅಭಿವೃದ್ಧಿಯೇ ತಮ್ಮ ನಿಲುವು ಎಂದು ಹಾಗೂ ನಮಗೆಲ್ಲಾ ಮಾರ್ಗದರ್ಶನ ಮಾಡಿದ ಗುಂಡೂರಾವ್ ಭೀಂಗೆ ದಂಪತಿಗಳನ್ನು ಸನ್ಮಾನಿಸಲಾಯಿತು. ಆರಾಧ್ಯ ದೈವ ಅಯೋದ್ಯ ಶ್ರೀ ರಾಮ ಲಲ್ಲಾನಿಗೆ ಭೇಟಿಕೊಟ್ಟು , ಕಾಶಿ ಯಾತ್ರೆಯನ್ನು ಪೂರೈಸಿ ಬಂದದ್ದಕ್ಕಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದು ನಮಗೆಲ್ಲರಿಗೂ ಸಂತೋಷವನ್ನು ಈ ಉಂಟು ಮಾಡಿದೆ ಎಂದು ಕರ್ನಾಟಕ ನಾಮದೇವ ಸಿಂಪಿ ಸಮಾಜದ ಕಾಯ೯ದಶಿ೯ ಮುರಳೀಧರ ಹಾಸಲಕರ್ ಹೇಳಿದರು.

ಧಾರವಾಡ ಹುಬ್ಬಳ್ಳಿ ನಗರಪಾಲಿಕೆ  ವತಿಯಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪಾಲಿಕೆಯಿಂದ ಕೋಡಲ್ಪಡುವ ಧೀಮಂತ ಪ್ರಶಸ್ತಿ ಸನ್ಮಾನಕ್ಕೆ ಪಾತ್ರರಾಗಿರುವ ಕಳೆದ 28 ವಷ೯ ದಿನ ಪತ್ರಿಕೆಗಳಲ್ಲಿ ಹಿರಿಯ ಛಾಯಾಗ್ರಾಹಕ ರಾಗಿರುವ ಮಿಲಿಂದ್ ವಿಷ್ಣುಪಂತ ಪಿಸೆ ಇವರಿಗೂ ಸಹ ಶ್ರೀ ನಾಮದೇವ ಸಿಂಪಿ ಸಮಾಜದ ಧಾರವಾಡ ಸನ್ಮಿತ್ರರ ಪರವಾಗಿ ಅವರನ್ನು ಸಹ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಪರಮಾತ್ಮನು ಅವರಿಗೆ ಇನ್ನೂ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಗೂ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯು ಅವರು ಮಾಡುವ ಸೇವೆಯಲ್ಲಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ಇವರಿಬ್ಬರ ಕುಟುಂಬ ವರ್ಗದವರಿಗೆ ಭಗವಂತನ ಆಯುರ್ ಆರೋಗ್ಯ ಸುಖ ಶಾಂತಿ ನೆಮ್ಮದಿ ಹಾಗೂ ಐಶ್ವರ್ಯಗಳನ್ನು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ರೋಣದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಬಿ ಹಾಸಲಕರ್ ಹಾಗೂ ರಾಜ್ಯ ಮಹಿಳಾ ಘಟಕದ ಖಜಾಂಚಿವರಾದ ಸುಮಾ ಎಂ ಹಾಸಲಕರ ಹಾಗೂ ರಾಜ್ಯ ಘಟಕದ ನಿರ್ದೇಶಕರಾದ ಅಶೋಕ್ ಬೊಂಗಾಳೇ ಭಾನುಮತಿ ಬೊಂಗಾಳೆ ,ಯುವ ಘಟಕದ ಅಧ್ಯಕ್ಷರಾದ ಆನಂದ ರೇಣಿಕೆ, ರಮೇಶ್ ಗನವಟಕರ,
ಜಗನ್ನಾಥ್ ಕಠಾರೆ , ಸಂಜೀವ ಮಹೇಂದ್ರಕರ್ ,ಶಂಕರ್ ವಂಡಕರ,ಕೃಷ್ಣ ಬೋಂಗಾಳೆ,ಸಂತೋಷ ಸದರೆ, ಸಂತೋಷ ಬೊಂಗಾಳೆ ,ವಿಠ್ಠಲ ಬೊಂಗಾಳೆ ,ಪ್ರವೀಣ ಸದರೆ,ವಿವೇಕ ಕಟಾವಕರ ಹಾಗೂ ತಿಮ್ಮಣ್ಣ ಬೆನಕಟ್ಟಿ,ವಿಶಾಲ ಮಿರಜಕರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • Related Posts

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ

    ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ  ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷರರ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಡಿ.೨೧ :  2024-25 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಹುಬ್ಬಳ್ಳಿ ಅಂಚಟಗೇರಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ…

    RSS
    Follow by Email
    Telegram
    WhatsApp
    URL has been copied successfully!